Tooth Ache : ಹಲ್ಲು ನೋವಿಗೆ ಇಲ್ಲಿದೆ ಸುಲಭ ಮನೆಮದ್ದು
ಸುಲಭ ಮನೆಮದ್ದುಗಳ(HomeRemedies) ಮೂಲಕ ಈ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.
ಸುಲಭ ಮನೆಮದ್ದುಗಳ(HomeRemedies) ಮೂಲಕ ಈ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.
ಮುಖದ ಅಂದಕ್ಕೆ ಹಲ್ಲು ತುಂಬಾ ಅವಶ್ಯಕ. ಹಲ್ಲು ಕೇವಲ ಆಹಾರ ತಿನ್ನಲು ಮಾತ್ರವಲ್ಲದೆ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ.