ಟ್ರಾಫಿಕ್ ಫೈನ್ಗೆ ಮತ್ತೆ ಶೇ 50ರಷ್ಟು ರಿಯಾಯಿತಿ : ಸೆಪ್ಟೆಂಬರ್ 9 ಕೊನೆ ದಿನಾಂಕ, ಮೊದಲ ದಿನವೇ ಸಂಗ್ರಹವಾಯ್ತು ಲಕ್ಷ ಲಕ್ಷ ರೂ.
ಫೆಬ್ರವರಿ 11, 2023 ರಂದು(February) ಅಥವಾ ಅದಕ್ಕೂ ಮೊದಲು ದಾಖಲಾದ ಪ್ರಕರಣಗಳಿಗೆ ರಿಯಾಯಿತಿಯನ್ನು ಘೋಷಿಸಿತ್ತು
ಫೆಬ್ರವರಿ 11, 2023 ರಂದು(February) ಅಥವಾ ಅದಕ್ಕೂ ಮೊದಲು ದಾಖಲಾದ ಪ್ರಕರಣಗಳಿಗೆ ರಿಯಾಯಿತಿಯನ್ನು ಘೋಷಿಸಿತ್ತು
ಟ್ರಾಫಿಕ್ ದಂಡ ಬಾಕಿಯನ್ನು ತೆರವುಗೊಳಿಸುವಲ್ಲಿ ವಾಹನ ಸವಾರರಿಗೆ ನೀಡಿದ್ದ ಆಫರ್ ಅವಕಾಶ ಮುಂದಿನ 15 ದಿನಗಳ ಕಾಲ 50% ರಿಯಾಯಿತಿಯನ್ನು ಕಟ್ಟುವಂತೆ ವಿಸ್ತರಣೆಯನ್ನು ನೀಡಿದೆ.