ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಪಂಗನಾಮ: ಇ-ಚಲನ್ ಹೆಸರಿನಲ್ಲಿ ಲಕ್ಷಾಂತರ ರೂ. ದೋಚಿದ ದುಷ್ಕರ್ಮಿಗಳು
New scam by e-challan ಬೆಳಗಾವಿ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನಕಲಿ SMS ಕಳುಹಿಸಿ ಹಣ ದೋಚಿದ ಪ್ರಕರಣಗಳು ಬಹಿರಂಗ.
New scam by e-challan ಬೆಳಗಾವಿ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನಕಲಿ SMS ಕಳುಹಿಸಿ ಹಣ ದೋಚಿದ ಪ್ರಕರಣಗಳು ಬಹಿರಂಗ.
Panathur Road closed due to BBMP white-topping work ಮಾರತ್ತಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವೆ ಪರ್ಯಾಯ ಮಾರ್ಗ ಬಳಸಲು ಸಾರ್ವಜನಿಕರಿಗೆ ಸಲಹೆ
Be careful before paying traffic fine ಟ್ರಾಫಿಕ್ ಫೈನ್ ಪಾವತಿಗೆ 50% ರಿಯಾಯಿತಿ ಅವಾಂತರ ಯಮಾರಿ ಸೈಬರ್ ಕಳ್ಳರ ಬಲೆಗೆ ಬಿದ್ದರೆ ಬ್ಯಾಂಕ್ ಖಾತೆ ಖಾಲಿ
New auto meter rates not yet implemented ಆಟೋ ಚಾಲಕರ ಹಗಲು ದರೋಡೆ ಇನ್ನೂ ನಿಂತಿಲ್ಲ ಹೊಸ ದರವನ್ನು ಅಳವಡಿಸಿಕೋಳ್ಳದ ಆಟೋ ಚಾಲಕರು
DCM DK Sivakumar scooter riding politics ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ಮಾಡಲು ದ್ವಿಚಕ್ರ ಚಲಾಯಿಸಿದ್ದ ಡಿಕೆ ಶಿವಕುಮಾರ್
Work on roads incomplete in Bangalore ವಾಹನ ಸಂಚರಿಸುವ ರಸ್ತೆಯಲ್ಲಿ ಪಾದಾಚಾರಿಗಳು ಸಂಚರಿಸಬಾರದು. ಫುಟ್‌ಪಾತ್ ಮೂಲಕವೇ ಸಂಚರಿಸಬೇಕು ಎನ್ನುತ್ತದೆ ಸಂಚಾರ ಪೊಲೀಸ್ ಇಲಾಖೆ.
If the school bus drivers do this mistake, FIR and the vehicle will be confiscated, beware! Bengaluru: ಕಳೆದ ಕೆಲ ದಿನಗಳಿಂದ ...
ಕಳಪೆ, ದೋಷಯುಕ್ತ ಮತ್ತು ಅರ್ಧ ಹೆಲ್ಮೆಟ್ ಧರಿಸಿರುವ ಕಾರಣದಿಂದ ತಲೆ ಮತ್ತು ಕುತ್ತಿಗೆ ಗಾಯಗಳಾಗಿ ಸಾವನ್ನೊಪ್ಪುತ್ತಿರುವ ಕುರಿತು ವರದಿಯಾಗಿದೆ.
ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದಾಗ ಕೆ. ಆರ್. ಪುರ ಲೂಪ್ ಮತ್ತು ಕ್ಯಾರೇಜ್ ಮಾರ್ಗದ ವಿಭಜಕದಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು.
ಸಂಚಾರಿ ನಿಯಮಗಳ ಬಗ್ಗೆ ಅರಿವು ಇರದಿದ್ದರೂ ಪಾಲಕರ ವಾಹನವನ್ನು ರಸ್ತೆಗೆ ಇಳಿಸಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸಲು ಪ್ರಯತ್ನಿಸುತ್ತಿದ್ದಾರೆ.