ಆಂಧ್ರ ಬಸ್ ದುರಂತ ಬಳಿಕ ಎಚ್ಚೆತ್ತ ಕರ್ನಾಟಕ ಸರ್ಕಾರ: ಸಾರಿಗೆ ನಿಗಮಗಳಿಗೆ ಸುರಕ್ಷತೆ ಪಾಲಿಸುವಂತೆ ಸೂಚನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಆಂಧ್ರ ದುರಂತದ ನಂತರ ಎಚ್ಚೆತ್ತ ಕರ್ನಾಟಕ ಸರ್ಕಾರ ಇನ್ಮುಂದೆ ಬಸ್‌ಗಳಲ್ಲಿ ಸ್ಫೋಟಕ ವಸ್ತು ಸಾಗಾಟಕ್ಕೆ ನಿಷೇಧ ಸುರಕ್ಷತಾ ಪರಿಶೀಲನೆಗಾಗಿ ನಾಲ್ಕು ನಿಗಮಗಳಿಗೆ ಪತ್ರ ಬರೆದ ಸಾರಿಗೆ ಸಚಿವ ...