ಹಸಿರಿನಿಂದ ಕಂಗೊಳಿಸುವ ಮಲೆನಾಡು `ಬಯಲು’ಸೀಮೆಯಾಗುವತ್ತಾ ಮುಖಮಾಡುತ್ತಿರುವುದು ಎಚ್ಚರಿಕೆಯ ಮುನ್ಸೂಚನೆ!
ದಿನೇ ದಿನೇ ಕಳೆದುಕೊಳ್ಳುತ್ತಿರುವ ಮಲೆನಾಡು(Western Ghats) ‘ಬಯಲು’ ಸೀಮೆಯಾಗುವತ್ತಾ ದಾಪುಗಾಲಾಕುತ್ತಿರುವುದು ಬೆಳವಣಿಗೆ ಯಾರಿಗೂ ಕೂಡ ಒಳಿತ್ತಲ್ಲ!
ದಿನೇ ದಿನೇ ಕಳೆದುಕೊಳ್ಳುತ್ತಿರುವ ಮಲೆನಾಡು(Western Ghats) ‘ಬಯಲು’ ಸೀಮೆಯಾಗುವತ್ತಾ ದಾಪುಗಾಲಾಕುತ್ತಿರುವುದು ಬೆಳವಣಿಗೆ ಯಾರಿಗೂ ಕೂಡ ಒಳಿತ್ತಲ್ಲ!
ಬೇಸಿಗೆ ಕಾಲ(Summer) ಬಂತೆಂದರೆ ಸಾಕು ಒಣ ಹುಲ್ಲಿಗೆ(Dry Grass) ಬೆಂಕಿ ಹಚ್ಚುವುದು ಸರ್ವೇ ಸಾಮಾನ್ಯ ಚಟವಾಗಿಬಿಟ್ಟಿದೆ.