
ನಾವು ಪ್ರತಿನಿತ್ಯ ಬಳಸುವ ಇನ್ಸ್ಟಾಗ್ರಾಂ ಅನ್ವೇಷಕರ ವಯಸ್ಸು ಕೇಳಿದ್ರೆ ಅಚ್ಚರಿ ಪಡ್ತೀರಾ!
ತಂತ್ರಜ್ಞಾನದಲ್ಲಿ(Technology) ಸಾಧನೆ ಮಾಡಲು ವಯಸ್ಸಿನ ನಿರ್ಬಂಧವಿಲ್ಲ ಎಂಬುದನ್ನು ಸಾಧಿಸಿದವರ ದೊಡ್ಡ ಪಟ್ಟಿಯೇ ಇದೆ.
ತಂತ್ರಜ್ಞಾನದಲ್ಲಿ(Technology) ಸಾಧನೆ ಮಾಡಲು ವಯಸ್ಸಿನ ನಿರ್ಬಂಧವಿಲ್ಲ ಎಂಬುದನ್ನು ಸಾಧಿಸಿದವರ ದೊಡ್ಡ ಪಟ್ಟಿಯೇ ಇದೆ.
ಭಾರತವು ಇಂದು ಮುಂಬೈನಿಂದ ಕರೋನವೈರಸ್ನ ಹೊಸ XE ರೂಪಾಂತರದ ಮೊದಲ ಪ್ರಕರಣವನ್ನು ವರದಿ ಮಾಡಿದೆ. ಹೌದು, ಈ ರೂಪಾಂತರವನ್ನು ಮೊದಲು ಯುನೈಟೆಡ್ ಕಿಂಗ್ಡಂನಲ್ಲಿ ಕಂಡುಹಿಡಿಯಲಾಗಿತ್ತು.
ಭಾರತೀಯರು ತಮ್ಮ ಅಡುಗೆಯಲ್ಲಿ ಕೊತ್ತಂಬರಿಯನ್ನು(Coriander) ಹೆಚ್ಚಾಗಿ ಬಳಸುತ್ತಾರೆ.
ಗೋವಾ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಬಿಜೆಪಿ ಅಲ್ಪ ಮುನ್ನಡೆಯಲ್ಲಿದೆ.
ಇಲ್ಲೊಬ್ಬರು ನಟಿ ತಾನು ಸಿನಿಮಾದಲ್ಲಿ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ನಾಯಕಿ ಎಂದು ತೋರಿಸಿಕೊಟ್ಟಿದ್ದಾರೆ.
ಮುಂಬೈ(Mumbai) ಕ್ರೂಸ್ ಡ್ರಗ್(Drug) ಪ್ರಕರಣದಲ್ಲಿ ಆರ್ಯನ್ ಖಾನ್(AryanKhan) ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ.
ಉಕ್ರೇನ್ ಹಾಗೂ ರಷ್ಯಾದ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಸದ್ಯಕ್ಕೆ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಕೈವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಇಂದು ಮಂಗಳವಾರದ ಅಂತ್ಯದೊಳಗೆ ತಕ್ಷಣವೇ ಬಿಟ್ಟು ಹೊರಡುವಂತೆ ಕೇಳಿಕೊಂಡಿದೆ.
ಉಕ್ರೇನ್ನ ಮೇಲಿನ ರಷ್ಯಾದ ಆಕ್ರಮಣ ತೀರ ಆಶ್ಚರ್ಯವೇನಲ್ಲ. ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದ ಎರಡು ಹಿಂದಿನ ನಿರ್ಣಯಗಳಿಂದ ನವದೆಹಲಿ ದೂರವಿತ್ತು.
ವಿಭಿನ್ನ ನಡಿಗೆಯಿಂದಲೇ ಲಕ್ಷಾಂತರ ಮನ ಗೆದ್ದ ಸಾಮನ್ಯ ಮನುಷ್ಯ ಈ ಮಮ್ಮಿಕ್ಕ! ಸ್ನೇಹಿತರೆ ಅದೃಷ್ಟ ಅನ್ನೋದು ಯಾವಾಗ ಯಾರನ್ನ ಬೇಕಾದರು ಸೆಲೆಬ್ರಿಟಿ ಮಾಡಬಹುದು.