vijaya times advertisements
Visit Channel

#Troll

ಕೆಲ ಕಾಲ ವಾಟ್ಸಾಪ್ ಸೇವೆ ಸ್ಥಗಿತ ; ಟ್ವಿಟರ್‌ನಲ್ಲಿ ಟ್ರೋಲ್ ಮಾಡಿದ ನೆಟ್ಟಿಗರು!

ಈ ಒಂದು ಆ್ಯಪ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ, ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ತೀವ್ರ ಟ್ರೋಲ್(Whats App Service Down) ಮಾಡುವ ಮೂಲಕ ಟೀಕೆ ಮಾಡಿದೆ.

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಉರ್ಫಿ ಜಾಧವ್!

ಸದಾ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯರಾಗಿರುವ ಉರ್ಫಿ ತಮ್ಮ ವಿಭಿನ್ನ, ವಿವಿಧ ಉಡುಪುಗಳಿಂದ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ