Tag: TRQ

ಭಾರತದಲ್ಲಿ ಸಕ್ಕರೆ ದರ ಏರಿಕೆ ತಡೆಗೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರ: ಅ. 31ರ ಬಳಿಕವೂ ರಫ್ತು ನಿಷೇಧ ಜಾರಿಗೆ

ಭಾರತದಲ್ಲಿ ಸಕ್ಕರೆ ದರ ಏರಿಕೆ ತಡೆಗೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರ: ಅ. 31ರ ಬಳಿಕವೂ ರಫ್ತು ನಿಷೇಧ ಜಾರಿಗೆ

ಈ ವರ್ಷ ಕಬ್ಬು ಉತ್ಪಾದನೆ ಇಳಿಕೆಯಾಗಿರುವ ಕಾರಣ ಸಕ್ಕರೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಸಕ್ಕರೆ ರಫ್ತು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.