ಆಂಗ್ಲ ಭಾಷೆ ಕಲಿಕೆ ನನಗೆ ಕಷ್ಟ ಎಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ! ವಿದ್ಯಾರ್ಥಿ ಇಂಗ್ಲೀಷ್(English) ಓದಲು ಕಷ್ಟಕರವಾಗುತ್ತಿದೆ ಎಂದು ದುಡುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ.