Tag: tweet

13 ವರ್ಷಗಳಲ್ಲಿ ಕೇಂದ್ರದಿಂದ ಕನ್ನಡಕ್ಕೆ ಸಿಕ್ಕಿದ್ದು ಕೇವಲ 3 ಕೋಟಿ ರೂ. ತಮಿಳಿಗೆ ಸಿಕ್ಕಿದ್ದು 43 ಕೋಟಿ ಅನುದಾನ! : ಹೆಚ್.ಡಿಕೆ

13 ವರ್ಷಗಳಲ್ಲಿ ಕೇಂದ್ರದಿಂದ ಕನ್ನಡಕ್ಕೆ ಸಿಕ್ಕಿದ್ದು ಕೇವಲ 3 ಕೋಟಿ ರೂ. ತಮಿಳಿಗೆ ಸಿಕ್ಕಿದ್ದು 43 ಕೋಟಿ ಅನುದಾನ! : ಹೆಚ್.ಡಿಕೆ

ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ 3 ಕೋಟಿ ರೂ. ಅದೇ ತಮಿಳಿಗೆ ಸಿಕ್ಕಿದ್ದು 43 ಕೋಟಿ. ಇನ್ನು ಇವರು ಸಂಸ್ಕೃತಕ್ಕೆ ಕೊಟ್ಟಿದ್ದು, ಬರೋಬ್ಬರಿ 643 ಕೋಟಿ!

ಕೇಸರಿ ತೊಟ್ಟ ಸ್ವಾಮೀಜಿ ರೇಪ್ ಮಾಡಿದಾಗ ಕೆರಳದವರು, ಸಿನಿಮಾದವರ ಮೇಲೆ ಯಾಕೆ? : ಪ್ರಕಾಶ್ ರಾಜ್

ಕೇಸರಿ ತೊಟ್ಟ ಸ್ವಾಮೀಜಿ ರೇಪ್ ಮಾಡಿದಾಗ ಕೆರಳದವರು, ಸಿನಿಮಾದವರ ಮೇಲೆ ಯಾಕೆ? : ಪ್ರಕಾಶ್ ರಾಜ್

ನಟಿ ದೀಪಿಕಾ ಧರಿಸಿದ ಕೇಸರಿ ಬಣ್ಣದ ವಸ್ತ್ರದ ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹುಟ್ಟಿಕೊಂಡಿರುವುದು ಮಾತ್ರವಲ್ಲದೇ, ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ.

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

"ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ, ಆ ಮಾತನ್ನು ಹಿಂಪಡೆಯುತ್ತೇನೆ : ಹೆಚ್.ಡಿಕೆ

ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ, ಆ ಮಾತನ್ನು ಹಿಂಪಡೆಯುತ್ತೇನೆ : ಹೆಚ್.ಡಿಕೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು.

ಟ್ವಿಟರ್ ಉದ್ಯೋಗಿಗಳಿಗೆ ಎಲೋನ್ ಮಸ್ಕ್ ಹೊಸ ನಿಯಮ ; ದಿನಕ್ಕೆ 12 ಗಂಟೆಗಳು, ವಾರದಲ್ಲಿ 7 ದಿನಗಳು ಕೆಲಸ!

ಟ್ವಿಟರ್ ಉದ್ಯೋಗಿಗಳಿಗೆ ಎಲೋನ್ ಮಸ್ಕ್ ಹೊಸ ನಿಯಮ ; ದಿನಕ್ಕೆ 12 ಗಂಟೆಗಳು, ವಾರದಲ್ಲಿ 7 ದಿನಗಳು ಕೆಲಸ!

"ಓವರ್‌ ಟೈಮ್ ಪೇ ಅಥವಾ ಕಾಂಪ್ ಟೈಮ್" ಅಥವಾ ಕೆಲಸದ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಲು ಉದ್ಯೋಗಿಗಳಿಗೆ ಸೂಚಿಸಲಾಗಿದೆ.

aravind

ಎಷ್ಟೋ ಅಧಿಕಾರಿಗಳ ಸಮಯವನ್ನು ಕೆಲವರ ಕೊಳಕು ರಾಜಕೀಯಕ್ಕಾಗಿ ಹಾಳು ಮಾಡಲಾಗುತ್ತಿದೆ : ಅರವಿಂದ್‌ ಕೇಜ್ರಿವಾಲ್‌

ಈ ಪ್ರಕರಣದಲ್ಲಿ ಕಳೆದ ತಿಂಗಳು ಮದ್ಯದ ಉದ್ಯಮಿ ಮತ್ತು ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿದೆ.

Anand Mahindra

ನಿಮ್ಮ `ಶೈಕ್ಷಣಿಕ ಅರ್ಹತೆ’ ಏನು? ಎಂಬ ಪ್ರಶ್ನೆಗೆ ಅದ್ಭುತ ಉತ್ತರ ಕೊಟ್ಟ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ(Anand Mahindra) ಅವರನ್ನು ಪ್ರಶ್ನಿಸಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಆ ಪ್ರಶ್ನೆಗೆ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

YSR

22 ವರ್ಷ ರಾಜಕೀಯ ಏನು ಪ್ರಯೋಜನ? ; ತನ್ನ ಗ್ರಾಮಕ್ಕೆ ವಿದ್ಯುತ್ ಇಲ್ಲ, ಈಗ ಸಮುದಾಯಕ್ಕೆ ಏನು ಮಾಡ್ತಾರೆ? : YSR

22 ವರ್ಷ ರಾಜಕೀಯ ವೃತ್ತಿ, ಶಾಸಕಿಯಾಗಿ, ಮಂತ್ರಿಯಾಗಿ, ಗರ್ವನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅಧಿಕಾರದಲ್ಲಿದ್ದರೂ ಕೂಡ ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಿಕೊಟ್ಟಿಲ್ಲ.

Page 2 of 3 1 2 3