Tag: Uber

ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಆರಂಭವಾಗಿದೆ ನಮ್ಮ ಆಟೋ ಚಾಲಕರದ್ದೇ ‘ನಮ್ಮ ಯಾತ್ರಿ’ ಆಪ್!

ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಆರಂಭವಾಗಿದೆ ನಮ್ಮ ಆಟೋ ಚಾಲಕರದ್ದೇ ‘ನಮ್ಮ ಯಾತ್ರಿ’ ಆಪ್!

ಈ ಆಪ್ ಅಧಿಕೃತವಾಗಿ ಲಾಂಚ್ ಆಗುವುದಕ್ಕಿಂತಲೂ ಮೊದಲೇ, ಸಾವಿರಕ್ಕೂ ಹೆಚ್ಚು ಜನ ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ola

OLA-UBER ಕಂಪನಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ ಸಾರಿಗೆ ಇಲಾಖೆ

ಗ್ರಾಹಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಆ್ಯಪ್ ಆಧಾರಿತ ಸಾರಿಗೆ ಕಂಪನಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದೆ.