Tag: Uddhav Thackrey

ಕಾಂಗ್ರೆಸ್ನ ಆತ್ಮವೇ ಹಿಂದೂ, ಅವರು ಅಯೋಧ್ಯೆ ಕಾರ್ಯಕ್ರಮಕ್ಕೆ ಹಾಜರಾಗಬೇಕು: ಉದ್ಧವ್ ಠಾಕ್ರೆ ಒತ್ತಾಯ

ಕಾಂಗ್ರೆಸ್ನ ಆತ್ಮವೇ ಹಿಂದೂ, ಅವರು ಅಯೋಧ್ಯೆ ಕಾರ್ಯಕ್ರಮಕ್ಕೆ ಹಾಜರಾಗಬೇಕು: ಉದ್ಧವ್ ಠಾಕ್ರೆ ಒತ್ತಾಯ

ಕಾಂಗ್ರೆಸ್ ಪಕ್ಷವು ಅಯೋಧ್ಯೆಯಲ್ಲಿ ಭಗವಾನ್ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಶಿವಸೇನೆಯ ನಾಯಕ ಉದ್ದವ್ ಠಾಕ್ರೆ ಹೇಳಿದ್ದಾರೆ.

Draupadi murmu

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ(Maharashtra) ಮಾಜಿ ಮುಖ್ಯಮಂತ್ರಿಗಳಾದ ಉದ್ದವ್ ಠಾಕ್ರೆ(Uddhav Thackrey) ಕೈಗೊಳ್ಳುವ ತೀರ್ಮಾನ ಭಾರೀ ಕುತೂಹಲವನ್ನೇ ಕೆರಳಿಸಿತ್ತು.

Uddhav Thackrey

‘ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ’ ಉದ್ದವ್ ಠಾಕ್ರೆಗೆ ಪ್ರಕಾಶ್ ರಾಜ್ ಬೆಂಬಲ

ಉದ್ದವ್ ಠಾಕ್ರೆ ರಾಜೀನಾಮೆ ನೀಡಿರುವುದನ್ನು ನಟ(Actor) ಪ್ರಕಾಶ್ ರಾಜ್(Prakash Raj) ಸ್ವಾಗತಿಸಿದ್ದಾರೆ. ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Devendra Fadnavis

ಫಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ; 12 ಬಂಡಾಯ ಶಾಸಕರಿಗೆ ನಂತರ ಸ್ಥಾನ ಸಿಗುವ ಸಾಧ್ಯತೆ

ಉದ್ಧವ್ ಠಾಕ್ರೆ(Uddhav Thackrey) ಅವರಿಗೆ ಗುರುವಾರ ನಿಮ್ಮ ಬಹುಮತ(Majority) ತೋರಿಸಬೇಕು ಎಂದು ಕೇಳಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ(Resignation) ಸಲ್ಲಿಸಿದ್ದಾರೆ.

Maharashtra

‘ನೀವಿನ್ನೂ ಹೃದಯದಿಂದ ಶಿವಸೇನೆಯೊಂದಿಗಿದ್ದೀರಿ’ ; ಬಂಡಾಯ ಶಾಸಕರಿಗೆ ಉದ್ಧವ್ ಭಾವನಾತ್ಮಕ ಮನವಿ

ಶಾಸಕರಿಗೆ ಭಾವನಾತ್ಮಕ ಸಂದೇಶ ನೀಡಿರುವ ಅವರು, ನೀವು ಇನ್ನೂ ಹೃದಯದಿಂದ ಶಿವಸೇನೆಯೊಂದಿಗೆಯೇ ಇದ್ದೀರಿ ಎಂದು ಹೇಳಿದ್ದಾರೆ.

Uddhav Thackrey

ಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲು

ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ(Shivsena) ಶಾಸಕರು(MLA) ತಮ್ಮ ನಾಯಕ ಉದ್ದವ್ ಠಾಕ್ರೆ(Uddhav Thackrey) ವಿರುದ್ದ ಹೂಡಿರುವ ಬಂಡಾಯ ಅನೇಕ ರಾಜಕೀಯ(Political) ಆಯಾಮಗಳನ್ನು ಹೊಂದಿದೆ.

Maharashtra

“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ

ಮಹಾರಾಷ್ಟ್ರ(Maharashtra) ರಾಜಕೀಯ(Politics) ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ, ಶಿವಸೇನೆಯ(Shivasena) ಹಲವಾರು ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಮತ್ತು ದೆಹಲಿಯಾದ್ಯಂತ ಪಕ್ಷದ ಬಂಡುಕೋರರ ವಿರುದ್ಧ ಬೀದಿಗಿಳಿದರು.

BJP

‘ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳೋಣ’ ಉದ್ದವ್ ಠಾಕ್ರೆಗೆ ಬೇಡಿಕೆಯಿಟ್ಟ ಏಕನಾಥ್ ಶಿಂಧೆ!

ನಾಯಕ ಮಿಲಿಂದ್ ನರ್ವೇಕರ್ ಗುವಾಹಟಿಗೆ ಹೋಗಿದ್ದು, ಈ ವೇಳೆ ಬೇಡಿಕೆಯೊಂದನ್ನು ಏಕನಾಥ್ ಶಿಂಧೆ ಉದ್ದವ್ ಠಾಕ್ರೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Shivsena

`ಮಹಾ’ಹೈಡ್ರಾಮಾ : ಏನಾಗಲಿದೆ ಸರ್ಕಾರದ ಭವಿಷ್ಯ? ಅಂಕಿ-ಅಂಶಗಳ ವಿವರ ಹೀಗಿದೆ!

ಸರ್ಕಾರದ ಭವಿಷ್ಯ ಅತಂತ್ರವಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ(Maharashtra Politics) ಮುಂದೆ ಏನಾಗಲಿದೆ ಎಂಬುದರ ಅಂಕಿಅಂಶಗಳ ಸಾಧ್ಯತೆ ಇಲ್ಲಿದೆ ನೋಡಿ.