ನೌಕರರ ಯೂನಿಫಾರಂಗೆ ಹೆಸರಿಗಷ್ಟೇ ಹಣ ನೀಡಿದ ಬಿಎಂಟಿಸಿ: ನೌಕರರಿಂದ ಆಕ್ರೋಶ.
Bengaluru: ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ (BMTC) ಮೊದಲೆಲ್ಲಾ ಬಸ್ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕ್ಗಳಿಗೆ ಯೂನಿಫಾರಂ ಕೊಡುತ್ತಿತ್ತು. ಅದನ್ನು ನೌಕರರು ಹೊಲಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ...