ಸಿನಿಪ್ರೇಕ್ಷಕರ ಮುಂದೆ ಬರಲಿದೆ ಭಯಾನಕ ‘ಅಘೋರ’! ಕನ್ನಡ ಚಿತ್ರರಂಗದಲ್ಲಿ ಸದ್ಯ ಒಂದಲ್ಲ ಒಂದು ಸಿನಿಮಾ ತೆರೆಕಾಣುವ ಮುಖೇನ ಸಿನಿರಸಿಕರಿಗೆ ಮನರಂಜನೆಯ ಮಹಾಪೂರವೇ ನೀಡುತ್ತಿದೆ.