Tag: uranus

‘ಯುರೇನಸ್’ ಮತ್ತು ‘ನೆಪ್ಚೂನ್’ ಗ್ರಹದಲ್ಲಿ ಸುರಿಯುತ್ತದೆ   ವಜ್ರದ ಮಳೆ !

‘ಯುರೇನಸ್’ ಮತ್ತು ‘ನೆಪ್ಚೂನ್’ ಗ್ರಹದಲ್ಲಿ ಸುರಿಯುತ್ತದೆ ವಜ್ರದ ಮಳೆ !

ಭೂಮಿಯಲ್ಲಿ ನೀರಿನ ಮಳೆಯಾಗುವಂತೆ, ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳಲ್ಲಿ ಉಂಟಾಗುವ ವಜ್ರದ ಮಳೆ ಈ ಗ್ರಹಗಳ ಬಗ್ಗೆ ಕುತೂಹಲ ಹೆಚ್ಚಲು ಕಾರಣವಾಗಿವೆ.