ಭಾರತ ‘ನರಕಸದೃಶ’ ಎಂದ ಟ್ರಂಪ್‌ಗೆ ಖಡಕ್ ತಿರುಗೇಟು: ಅಮೆರಿಕ ಅಧ್ಯಕ್ಷರ ಹೇಳಿಕೆ ‘ಅಪಕ್ವ’ ಎಂದ ವಿದೇಶಾಂಗ ಇಲಾಖೆ
ಭಾರತವನ್ನು ‘ನರಕಸದೃಶ’ (India against Trump's statement) ಎಂದ ಹೇಳಿಕೆ: ಅಮೆರಿಕ ಅಧ್ಯಕ್ಷರ ವಿರುದ್ಧ ಭಾರತದ ತೀವ್ರ ಆಕ್ಷೇಪ ರಾಜತಾಂತ್ರಿಕ ಮಿತಿಗಳನ್ನು ಮೀರುವ ಹೇಳಿಕೆಗಳ ಬಗ್ಗೆ ಕಿಡಿಕಾರಿದ ...