Uttar Pradesh

Haji Kalimullah Khan

ಮಾವಿನ ಮಿಶ್ರ ತಳಿಗಳಿಗೆ ‘ಸುಶ್ಮಿತಾ ಆಮ್’ ಹಾಗೂ ‘ಅಮಿತ್ ಶಾ ಆಮ್’ ಎಂದು ಹೆಸರಿಟ್ಟ ಕೃಷಿಕ ಹಾಜಿ ಕಲೀಮುಲ್ಲಾ ಖಾನ್!

ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್(Sushmitha Aam) ಹಾಗೂ ಅಮಿತ್ ಷಾ ಆಮ್(Amit Shah Aam) ಎಂದು ಹೆಸರಿಸಿದ್ದಾರೆ!

ಜೂನ್ 03ರ ಹಿಂಸಾಚಾರದ ಪ್ರತಿಭಟನೆಯಲ್ಲಿ ಭಾಗಿಯಾದವರ ಮನೆಯನ್ನು ನೆಲಸಮಗೊಳಿಸಲು ಬುಲ್ಡೋಜ಼ರ್ ಎಂಟ್ರಿ!

ಉತ್ತರ ಪ್ರದೇಶದ(Uttarpradesh) ಕಾನ್ಪುರದಲ್ಲಿ(Kanpur) ಪ್ರವಾದಿ(Prophet) ಹೇಳಿಕೆಗೆ ಸಂಬಂಧಿಸಿದಂತೆ ಹಿಂಸಾಚಾರ(Voilence) ಭುಗಿಲೆದ್ದ ಒಂದು ವಾರದ ನಂತರ, ನಗರದ ಬೀದಿಗಳಲ್ಲಿ ಬುಲ್ಡೋಜರ್‌ಗಳು(Bulldozer) ರಸ್ತೆಗೆ ಇಳಿದವು.

ಆರ್ಯನ್‌ ಬೆನ್ನಿಗೆ ನಿಂತ ನಟಿ ರಮ್ಯಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ ಎಂದು ನಟಿ ರಮ್ಯಾ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಅಲಹಬಾದ್ ಹೈಕೋರ್ಟ್ ಸಲಹೆ

ಗೋ ಮಾಂಸ ಭಕ್ಷಣೆ ಮೂಲಭೂತ ಹಕ್ಕು ಅಲ್ಲ ಜೊತೆಗೆ ಗೋವು ಭಾರತೀಯ ಸಂಸ್ಕೃತಿ‌ಯ ಭಾಗವಾಗಿದ್ದು, ಅದನ್ನು ಹತ್ಯೆ ಮಾಡುವ ಹಕ್ಕು ಯಾಗಿಗೂ ಇಲ್ಲ ಎಂದು ಕೋರ್ಟ್ ಹೇಳಿದೆ