ಅದ್ಭುತ ಪಕ್ಷಿಗಳ ಲೋಕ `ಅತ್ತಿವೇರಿ’ ಪಕ್ಷಿಧಾಮ
ಈ ಪ್ರದೇಶದಲ್ಲಿ ಹೇರಳವಾಗಿ ಅತ್ತಿ ಹಣ್ಣು ಬೆಳೆಯುವುದರಿಂದ ಈ ಪ್ರದೇಶಕ್ಕೆ ಅತ್ತಿವೇರಿ ಗ್ರಾಮವೆಂದು ಹೆಸರಿಸಲಾಯಿತು. ಅತ್ತಿ ಹಣ್ಣು ಅರಿಸಿ ವಿವಿಧ ಪ್ರಭೇದದ ಪಕ್ಷಿಗಳು ಬರಲು ಪ್ರಾರಂಭಿಸಿದವು.

ಈ ಗ್ರಾಮವು ಮುಂಡಗೋಡ ಮತ್ತು ಶಿರಸಿ ಮಾರ್ಗದ ಮಧ್ಯ ಬರುವ ಕಾವಲಕೊಪ್ಪ ಗ್ರಾಮದಿಂದ ಸುಮಾರು 1 ಕಿ.ಮೀ ಸಮೀಪ ಪವಿತ್ರವಾದ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ...