Tag: uttarkhand

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

ಎನ್‌ಸಿಇಆರ್‌ಟಿ ಪಠ್ಯಕ್ರಮ(NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು.

Uttarkhand

ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ವೀರ ಪೊಲೀಸರು ; ವಿಡಿಯೋ ವೈರಲ್

ಈ ಘಟನೆಯ ವಿಡಿಯೋವನ್ನು ಉತ್ತರಾಖಂಡ ರಾಜ್ಯ ಪೊಲೀಸರು ತಮ್ಮ ಟ್ವಿಟ್ಟರ್(Twitter) ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಲೀಸರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

Instagramer

ರಸ್ತೆ ಬ್ಲಾಕ್ ಮಾಡಿ, ಮದ್ಯ ಸೇವಿಸಿದ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ; ಕೇಸ್ ದಾಖಲು!

ವಿಮಾನದೊಳಗೆ ಸಿಗರೇಟ್ ಸೇದಿ ಈಗಾಗಲೇ ವಿವಾದವನ್ನು ಮೈಮೇಲೆ ಎಳೆದುಕೊಂಡ ಬೆನ್ನಲ್ಲೆ ಈತ ಮತ್ತೊಂದು ಪ್ರಕರಣದಲ್ಲಿ ಸಿಲುಕಿರುವುದು ವಿಪರ್ಯಾಸ.

Uttarkhand

ಕಂಡು ಕೇಳರಿಯದ ಆಘಾತಕಾರಿ ಘಟನೆ ; ತನ್ನ ಮಗನನ್ನೇ ವಿವಾಹವಾಗಲು ಹಣ ದೋಚಿ ಮನೆಯಿಂದ ಪರಾರಿಯಾದ ತಾಯಿ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಪ್ರಕರಣಗಳನ್ನು ಗಮನಿಸಿದರೆ ಸಂಬಂಧಗಳು ಮೌಲ್ಯವನ್ನೇ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.