Tag: uttarpradesh

UP

ಎಲ್ಲ ಸಚಿವರು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿಯನ್ನು ಘೋಷಿಸಬೇಕು : ಯೋಗಿ ಆದಿತ್ಯನಾಥ್!

ಕುಟುಂಬದ ಎಲ್ಲ ಸದಸ್ಯರ ಆಸ್ತಿಯನ್ನು(Property) ಆನ್‍ಲೈನ್ ಪೋರ್ಟಲ್(Online Portal) ಮೂಲಕ ಒಂದು ತಿಂಗಳೊಳಗಾಗಿ ಘೋಷಣೆ ಮಾಡಬೇಕೆಂದು ಆದೇಶಿಸಿದ್ದಾರೆ.

yogi adityanath

100 ಗ್ರಾಮ ಪಂಚಾಯತಿಗಳಲ್ಲಿ ಸ್ಟೇಡಿಯಂ, ಓಪನ್ ಜಿಮ್‌ಗಳನ್ನು ಸ್ಥಾಪಿಸಲು ಸಜ್ಜಾದ ಯುಪಿ ಸರ್ಕಾರ!

ಮುಖ್ಯಮಂತ್ರಿ(Chiefminister) ಯೋಗಿ ಆದಿತ್ಯನಾಥ್(Yogi Adityanath) ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿಯ ಉದ್ದೇಶದಿಂದ ಈ ಯೋಜನೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

yogi adityanath

ಧಾರ್ಮಿಕ ಕಾರ್ಯಕ್ರಮಗಳು ನಿಗದಿತ ಸ್ಥಳದಲ್ಲಿ ಮಾತ್ರ ನಡೆಯಬೇಕು, ಸಂಚಾರಕ್ಕೆ ತೊಂದರೆಯಾಗಬಾರದು : ಯೋಗಿ ಸೂಚನೆ!

ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್(Police) ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

yogi adityanath

ಈ ಬಾರಿಯ ರಂಜಾನ್ ಮತ್ತು ರಾಮನವಮಿಯಂದು ಉ.ಪ್ರದೇಶದಲ್ಲಿ ಸಣ್ಣ ಜಗಳವೂ ನಡೆದಿಲ್ಲ : ಯೋಗಿ!

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಹೊಸ ಅಭಿವೃದ್ದಿಯ ಸಂಕೇತವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

uttarpradesh

ಗೋರಖ್‍ನಾಥ್ ಮಠದ ಮೇಲೆ ದಾಳಿ ನಡೆಸಿದ್ದು ಐಐಟಿ ಪದವೀಧರ ಅಹ್ಮದ್ ಮುರ್ತಾಜಾ!

ಉತ್ತರಪ್ರದೇಶದ(Uttarpradesh) ಗೋರಖ್‍ಪುರದಲ್ಲಿರುವ(Ghorakpur) ಪ್ರಸಿದ್ದ ಗೋರಖ್‍ನಾಥ್(Ghoraknath) ಮಠದ(Mutt) ಭದ್ರತಾ ಸಿಬ್ಬಂದಿ ಮೇಲೆ ಮಚ್ಚಿನಿಂದ ದಾಳಿ ನಡೆಸಲು ಪ್ರಯತ್ನಿಸಿ ವಿಫಲನಾಗಿದ್ದ ವ್ಯಕ್ತಿಯನ್ನು ಅಹ್ಮದ್ ಮುರ್ತಾಜಾ ಎಂದು ಗುರುಸಿಸಲಾಗಿದೆ.

Yogi adityanath

ಉಚಿತ ಪಡಿತರ ಯೋಜನೆಯನ್ನು 3 ತಿಂಗಳ ಕಾಲ ವಿಸ್ತರಿಸಿದ ಯೋಗಿ ಆದಿತ್ಯನಾಥ್!

ರಾಜ್ಯದಲ್ಲಿ ಉಚಿತ ಪಡಿತರ ಯೋಜನೆಯನ್ನು ಜೂನ್ 30, 2022 ಮೂರು ತಿಂಗಳ ಅವಧಿಯವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ(ChiefMinister) ಯೋಗಿ ಆದಿತ್ಯನಾಥ್(Yogi Adityanath) ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

madaras

ಉತ್ತರಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶ!

ಯೋಗಿ ಆದಿತ್ಯನಾಥ್(Yogi adityanath) ಎರಡನೇಯ ಅವಧಿಗೆ ಮತ್ತೇ ಮುಖ್ಯಮಂತ್ರಿಯಾಗಿ(ChiefMinister) ಅಧಿಕಾರ ಸ್ವೀಕರಿಸಿದ ನಂತರ ಉತ್ತರಪ್ರದೇಶದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ.

up cm

ಅಜಯ್‍ಕುಮಾರ್ ಬಿಸ್ಟ್ ‘ಸಿಎಂ ಯೋಗಿ’ಯಾದ ಕಥೆ!

ಯೋಗಿ ಆದಿತ್ಯನಾಥ್(Yogi Adityanath). 2017ರಲ್ಲಿ ಉತ್ತರಪ್ರದೇಶದಲ್ಲಿ(Uttarpradesh) ಮುಖ್ಯಮಂತ್ರಿಯಾಗಿ(Chief Minister) ಆಧಿಕಾರ ಸ್ವೀಕರಿಸಿದ ದಿನದಿಂದ ಯೋಗಿ ಆದಿತ್ಯನಾಥ್ ಸದಾ ಸುದ್ದಿಯಲ್ಲಿರುತ್ತಾರೆ.

congress

ಚುನಾವಣೋತ್ತರ ಬಿಜೆಪಿ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಸಿದ್ದವಾಯ್ತು ರಾಹುಲ್ ಅಂಡ್ ಟೀಮ್!

ರಾಜಕೀಯ ಪಕ್ಷಗಳು ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರದಲ್ಲಿ ಮುಳುಗಿವೆ. ಇನ್ನು ಬಹುತೇಕ ಸಮೀಕ್ಷೆಗಳ(Poll) ಪ್ರಕಾರ ಗೋವಾ ಮತ್ತು ಮಣಿಪುರದಲ್ಲಿ(Manipur) ಅತಂತ್ರ ಫಲಿತಾಂಶ ಬರುವ ಸಾಧ್ಯತೆಗಳಿವೆ.

Page 3 of 5 1 2 3 4 5