ಬೆಂಗಳೂರು–ಮಂಗಳೂರು ನಡುವೆ ಸಂಚರಿಸಲಿದೆ ವಂದೇ ಭಾರತ್ ಎಕ್ಸ್ಪ್ರೆಸ್:ಕರಾವಳಿ ಜನರ ಕನಸು ನನಸಾಗಿಸಲು ಕೇಂದ್ರದ ಮಹತ್ವದ ನಿರ್ಧಾರ
ಬಹುದಿನಗಳ ಬೇಡಿಕೆ ಈಡೇರಿಸಿದ (Vande Bharat Bengaluru Mangalore) ಕೇಂದ್ರ ಸರ್ಕಾರ: ಸೆಮಿ-ಹೈಸ್ಪೀಡ್ ರೈಲು ಸಂಚಾರಕ್ಕೆ ಸಿದ್ಧತೆ ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ಮಾರ್ಗದ ವಿದ್ಯುದೀಕರಣದಿಂದ ಪರಿಸರ ಸ್ನೇಹಿ ಸೇವೆ ...