ತರಕಾರಿ ರೇಟ್ ಕೇಳಿದ್ರೇ ಶಾಕ್! ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ಏರಿಕೆ, ಮಾಂಸ ದರವೂ ಗಣನೀಯ ಏರಿಕೆ!
ಬೀನ್ಸ್ ಬೆಲೆ ಕೆಜಿ ಗೆ 120 ರೂಪಾಯಿ ಏರಿಸಿಕೊಂಡಿದೆ. ಟಮೋಟೋ ಹಾಗೂ ತರಕಾರಿ ಬೆಲೆ 10 ದಿನದಿಂದ ಏರಿಕೆಯ ಕ್ರಮದಲ್ಲೇ ಸಾಗುತ್ತಿದೆ.