ಬಸಳೆ ಸೊಪ್ಪಿನ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳಿತು? ; ಇಲ್ಲಿದೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರುವ ಹಾಗೆ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್(Himoglobin) ಕೊರತೆ ನಮ್ಮಲ್ಲಿ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರುವ ಹಾಗೆ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್(Himoglobin) ಕೊರತೆ ನಮ್ಮಲ್ಲಿ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ.
ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.
ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ವಯಸ್ಕರಿಗೂ ಕೂಡ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ಕೂಡ ಉತ್ತಮವಾದ ಆರೋಗ್ಯಭರಿತ ತರಕಾರಿ ಸೇವನೆ ಮಾಡುತ್ತಿದ್ದರು.
ಸೌಂದರ್ಯ(Beauty) ವೃದ್ದಿಗಾಗಿ ಕೇವಲ ಮೇಕಪ್ ಮೊರೆ ಹೋಗದೆ ತರಕಾರಿಗಳನ್ನು(Vegetables) ತಿನ್ನುವುದರಿಂದ ಸೌಂದರ್ಯದ ಜೊತೆಗೆ ಆರೋಗ್ಯ ಕೂಡ ವೃದ್ದಿಸುತ್ತದೆ