Visit Channel

"Vehicle towing"

ಟೋಯಿಂಗ್ ಸಿಬ್ಬಂದಿಗಳಿಗೂ ಇದೆ ಸಾಕಷ್ಟು ನಿಯಮಗಳು, ಪಾಲಿಸುವವರು ಯಾರಿಲ್ಲಿ ?

ಎಲ್ಲ ಕಡೆಯೂ ನೋ ಪಾರ್ಕಿಂಗ್ ಬೋರ್ಡ್ ಹಾಕಲು ಟ್ರಾಫಿಕ್ ಪೋಲಿಸರಿಗೆ ಸಾಧ್ಯವಿಲ್ಲವೆಂಬುವುದು ಪೊಲೀಸರ ವಾದ, ಹಾಗದರೆ ಬೋರ್ಡ್ ಹಾಕದೆ ಇರುವ ಕಡೆಗಳಿಂದ ಟೋಯಿಂಗ್ ಸಿಬ್ಬಂದಿಗಳು ಅಲ್ಲಿನ ವಾಹನಗಳನ್ನು ಎತ್ತಿಕೊಂಡು ಹೋಗುವುದು ಎಷ್ಟು ಸರಿ ?