Tag: venkateshprasad

‘ಕೆ.ಎಲ್‌ ರಾಹುಲ್‌ಗೆ ಸಿಕ್ಕಷ್ಟು ಅವಕಾಶ ಅನ್ಯರಿಗೆ ದೊರೆತಿಲ್ಲʼ! : ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್

‘ಕೆ.ಎಲ್‌ ರಾಹುಲ್‌ಗೆ ಸಿಕ್ಕಷ್ಟು ಅವಕಾಶ ಅನ್ಯರಿಗೆ ದೊರೆತಿಲ್ಲʼ! : ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್

ವೆಂಕಟೇಶ್‌ ಪ್ರಸಾದ್‌ ಅವರು, ಕೆ.ಎಲ್‌ ರಾಹುಲ್‌ ಅವರಿಗೆ ಸಿಕ್ಕ ಅವಕಾಶಗಳು ಬೇರೆ ಯಾವ ಆಟಗಾರರಿಗೆ ಲಭಿಸಿಲ್ಲ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.