ರಾಹುಲ್ ಗಾಂಧಿಯ ಭದ್ರತಾ ಸಿಬ್ಬಂದಿ, ಪಿಎಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ : ಗುಲಾಂ ನಬಿ ಆಜಾದ್ 10 ಆರೋಪಗಳು!
2019ರ ಚುನಾವಣೆಯ ನಂತರ ಪಕ್ಷದ ಪರಿಸ್ಥಿತಿ ಹದಗೆಟ್ಟಿತು. ಆಗ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷಕ್ಕೆ ಪ್ರಾಣ ಕೊಟ್ಟ ಪಕ್ಷದ ಎಲ್ಲ ಹಿರಿಯ ಕಾರ್ಯಕರ್ತರನ್ನು ಅವಮಾನಿಸಲಾಯಿತು.