ಪ್ರಾಣಿಯ ಆರೋಗ್ಯ ಪರೀಕ್ಷಿಸಲು ಮನೆಗೆ ಬನ್ನಿ ಎಂದು ಕರೆಸಿ, ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ದುಷ್ಟರು! ಪಶುವೈದ್ಯರನ್ನು(Veterinarian) ಮೂವರು ಗುರಿಯಾಗಿಸಿಕೊಂಡು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ(Bihar) ಬೇಗುಸರಾಯ್‌ನಲ್ಲಿ(Begusarai) ಮಂಗಳವಾರ ನಡೆದಿದೆ.