ಯುಟ್ಯೂಬರ್‌ಗಳಿಗೆ ಗುಡ್‌ನ್ಯೂಸ್ ! ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ ಮಾಡಿದೆ ಯುಟ್ಯೂಬ್
ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ವಿಡಿಯೋ ಎಡಿಟಿಂಗ್ ಕೂಡಾ ಕೆಲವೊಮ್ಮೆ ಸವಾಲಾಗಿ ಪರಿಣಮಿಸುವುದು ಇದೆ. ಹಾಗಾಗಿ ಸ್ವತಃ ಯುಟ್ಯೂಬ್ ಪರಿಹಾರ ಸೂಚಿಸಿದೆ.