VIJAYA TIMES : ವಿಜಯಟೈಮ್ಸ್ ವೀಡಿಯೋ ಈಗ ಎಲ್ಲೆಡೆ ವೈರಲ್! ; `ಸರ್ಕಾರಿ ವಾಹನ ದುರ್ಬಳಕೆ’ ವೀಡಿಯೊಗೆ ಜನಸಾಮಾನ್ಯರಿಂದ ವ್ಯಾಪಕ ಪ್ರಶಂಸೆ, ಶ್ಲಾಘನೆ
ವಿಜಯಟೈಮ್ಸ್(Vijaya Times) ತಂಡ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿಯ ವೀಡಿಯೋ(Video) ಈಗ ಎಲ್ಲೆಡೆ ಭಾರಿ ವೈರಲ್(Viral) ಆಗುತ್ತಿದೆ.