ಹೆಂಡತಿಯ ಹೆಣ ಹೊತ್ತು 130 ಕಿಮೀ ನಡೆದ ; ಇದು ಮನುಕುಲ ತಲೆ ತಗ್ಗಿಸುವ ಘಟನೆ
ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ದೂರದ ತನ್ನ ಊರಿಗೆ ನಡೆದುಕೊಂಡೇ ಹೆಂಡತಿಯ ಶವ ತೆಗೆದುಕೊಂಡು ಹೋಗಲು ಆತ ಪ್ರಾರಂಭಿಸಿದ.
ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ದೂರದ ತನ್ನ ಊರಿಗೆ ನಡೆದುಕೊಂಡೇ ಹೆಂಡತಿಯ ಶವ ತೆಗೆದುಕೊಂಡು ಹೋಗಲು ಆತ ಪ್ರಾರಂಭಿಸಿದ.
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತ ಹೆಚ್ಚಿದೆ. ಕರ್ನಾಟಕದಲ್ಲಿ ಸರಿಸುಮಾರು 40000ಕ್ಕೂ ಅಧಿಕ ನಕಲಿ ವೈದ್ಯರಿದ್ದಾರೆ ಅನ್ನೋದು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ
ವಿಜಯಟೈಮ್ಸ್(Vijayatimes) ಸಂಪಾದಕರಾಗಿರುವ ವಿಜಯಲಕ್ಷ್ಮಿ ಶಿಬರೂರು(Vijayalakshmi shibaruru) ಅವರಿಗೆ ಕೆಯುಡಬ್ಲ್ಯೂಜೆಯ ಅತ್ಯುತ್ತಮ ಸ್ಕೂಪ್ ವರದಿಗೆ `ಬಿ.ಎಸ್.ವೆಂಕಟರಾಂ ಪ್ರಶಸ್ತಿ’(BS Venkataram Award) ಲಭಿಸಿದೆ.
ಈ ಸಿಹಿಯ ಕಹಿ ಸತ್ಯ ಸೀಕ್ರೆಟ್ ಆಗಿ ಏನೂ ಉಳಿದಿಲ್ಲ ಬಿಡಿ. ಮೈದಾದಿಂದ ನಕಲಿ ಖೋವಾ ತಯಾರಿಸಿ ಸ್ವೀಟ್ ಮಾಡೋದು, ನಕಲಿ ಹಾಲು, ತುಪ್ಪ, ಬಳಸೋದು.
ಬುಟ್ಟಿ ಬದುಕು ಕಷ್ಟ..ಕಷ್ಟ! ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ. ಸಂಕಷ್ಟದಲ್ಲಿದ್ದಾರೆ ಬುಟ್ಟಿ ನೇಯುವವರು!
ಹೊನ್ನೆಮರಡು(Honnemaradu) ತಾಣಕ್ಕೆ(Place) ದೇಶವಿದೇಶಗಳಿಂದ ಕೂಡಾ ಅನೇಕ ಪ್ರವಾಸಿಗರು(Tourists) ಬರುತ್ತಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ ಈ ಸುಂದರ ಪ್ರಕೃತಿ(Nature) ತಾಣ.
ಬಿಪಿಎಲ್(BPL) ಕಾರ್ಡ್(Card) ಮಾಡಿಕೊಡಲು ಬಡವರನ್ನು, ರೈತರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು. BPL ಕಾರ್ಡ್‍ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ.
ಯರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಸರ್ಕಾರಿ ಕಾರು ಖಾಸಗಿ ದರ್ಬಾರು.
ಆತ್ಮೀಯ ಸ್ನೇಹಿತರೆ ಮಾರ್ಚ್ 08(March 08th) ಮಾತ್ರ ಮಹಿಳಾ ದಿನಾಚರಣೆ(International Women's Day) ಸೀಮಿತವಾಗದಿರಲಿ.
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/shivamogga/onlinerecruitment ಅಥವಾ https://karnatakajudiciary.kar.nic.in/districtrecruitment.asp ಗೆ ಭೇಟಿ ನೀಡಿ ದಿನಾಂಕ 25-02-2022ರ ಇಂದಿನಿಂದ ದಿನಾಂಕ 24-03-2022ರ ರಾತ್ರಿ 11.59ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.