Tag: vijayendra

ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಂಚಾಲಕ ಸ್ಥಾನ ; ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಂಚಾಲಕ ಸ್ಥಾನ ; ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ಬಿಜೆಪಿ ಸಮಾವೇಶಗಳ ಸಂಚಾಲಕ ಸ್ಥಾನವನ್ನು ಯಡಿಯೂರಪ್ಪನವರ(Yediyurappa) ಪುತ್ರ ವಿಜಯೇಂದ್ರ(Vijayendra) ಅವರಿಗೆ ನೀಡಿರುವುದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ  ಕಾರಣವಾಗಿದೆ.