Visit Channel

villages

ಭೂತಾನ್‌ನ 4 ಹಳ್ಳಿಗಳನ್ನು ವಶಪಡಿಸಿಕೊಂಡ ಚೀನಾ

ಭೂತಾನ್‌ ಭೂಮಿಯೊಳಗೆ ಚೀನಾದ ಹೊಸ ನಿರ್ಮಾಣಗಳು ಭಾರತಕ್ಕೆ ಕಳವಳಕಾರಿಯಾಗಿದೆ. ಭೂತಾನ್‌ನ ವಿದೇಶಾಂಗ ಸಂಬಂಧ ನೀತಿಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಅಲ್ಲಿನ ಸಶಸ್ತ್ರ ಪಡೆಗಳಿಗೆ ಭಾರತವೇ ತರಬೇತಿ ನೀಡುತ್ತಿದೆ. ಅಲ್ಲದೆ, ಭೂತಾನ್‌ನ ಅನೇಕ ಭಾಗಗಳಲ್ಲಿ ಭಾರತದ ಸೇನಾ ಪಡೆಗಳು ರಕ್ಷಣೆಗಾಗಿ ಬೀಡು ಬಿಟ್ಟಿವೆ. ತನ್ನ ಭೂ ಗಡಿಗಳನ್ನು ಮರು ಗುರುತು ಮಾಡುವಂತೆ ಭೂತಾನ್ ಮೇಲೆ ಚೀನಾ ನಿರಂತರ ಒತ್ತಡಗಳನ್ನು ಹೇರುತ್ತಿದೆ.