Tag: viralNews

ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!

ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!

ರಾಪಿಡೋ ಓಡಿಸುತ್ತಿದ್ದ ಚಾಲಕನನ್ನು ತಡೆದು ಆತನ ಬಳಿಯಿದ್ದ ಹೆಲ್ಮೆಟ್‌ ಕಸಿದು, ಅದನ್ನು ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ

ಡಾಬಾದ ಫ್ರಿಡ್ಜ್‌ನಲ್ಲಿ ಶವ, ಬೇರೊಬ್ಬಳ ಜೊತೆ ಮದುವೆ ; ದೆಹಲಿಯಲ್ಲಿ ಮತ್ತೊಂದು ರಾಕ್ಷಸೀ ಕೃತ್ಯ

ಡಾಬಾದ ಫ್ರಿಡ್ಜ್‌ನಲ್ಲಿ ಶವ, ಬೇರೊಬ್ಬಳ ಜೊತೆ ಮದುವೆ ; ದೆಹಲಿಯಲ್ಲಿ ಮತ್ತೊಂದು ರಾಕ್ಷಸೀ ಕೃತ್ಯ

ಲಿವ್ ಇನ್ ಸಂಗಾತಿಯಾದ ನಿಕ್ಕಿ ಯಾದವ್‌ರನ್ನು(Nikki Yadav) ಕೊಂದು ದೇಹವನ್ನು ಡಾಬಾದ ಫ್ರಿಡ್ಜ್‌ನಲ್ಲಿರಿಸಿದ್ದ ಪ್ರಕರಣದ ತನಿಖೆಯು ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆಯುತ್ತಿದೆ.

ಕಳ್ಳತನವಾದ ಕಾರನ್ನು ಕೇವಲ 2 ಗಂಟೆಗಳಲ್ಲಿ ಹುಡುಕಿಕೊಟ್ಟ ಆಪಲ್‌ ಏರ್‌ಟ್ಯಾಗ್!

ಕಳ್ಳತನವಾದ ಕಾರನ್ನು ಕೇವಲ 2 ಗಂಟೆಗಳಲ್ಲಿ ಹುಡುಕಿಕೊಟ್ಟ ಆಪಲ್‌ ಏರ್‌ಟ್ಯಾಗ್!

ಆಪಲ್ ಏರ್‌ಟ್ಯಾಗ್ ಯುಎಸ್(US) ದಂಪತಿಗೆ ತಮ್ಮ ಕದ್ದ ಕಾರನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಲು ಸಹಾಯ ಮಾಡಿದೆ ಎಂದು ಸುದ್ದಿ ವಾಹಿನಿ WRAL ವರದಿ ಮಾಡಿದೆ.

ಬ್ಯಾನ್‌ ಆಗಿ 3 ವರ್ಷಗಳ ನಂತರ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಿ, ಭಾರತದಲ್ಲಿದ್ದ ತನ್ನ ಕಚೇರಿಯನ್ನು ಮುಚ್ಚಿದ ಟಿಕ್‌ಟಾಕ್!

ಬ್ಯಾನ್‌ ಆಗಿ 3 ವರ್ಷಗಳ ನಂತರ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಿ, ಭಾರತದಲ್ಲಿದ್ದ ತನ್ನ ಕಚೇರಿಯನ್ನು ಮುಚ್ಚಿದ ಟಿಕ್‌ಟಾಕ್!

ಟಿಕ್‌ಟಾಕ್‌(Tik Tok) ಸಂಸ್ಥೆ ಇದೀಗ ಬಾರತದಲ್ಲಿ ಇದ್ದ ತನ್ನ ಕಛೇರಿಯನ್ನು ಮುಚ್ಚಿದ್ದಲ್ಲದೇ, ಬ್ಯಾನ್‌(Ban) ಆಗಿ ಮೂರು ವರ್ಷಗಳ ನಂತರ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಮುಸ್ಲಿಮರು ಹಿಂದೂ ಹುಡುಗಿಯರನ್ನು ಅಪಹರಿಸಿ, ಪಾಪಕೃತ್ಯ ಮಾಡ್ತಾರೆ: ರಾಮದೇವ್‌ ಬಾಬಾ ಹೇಳಿಕೆ ವಿರುದ್ದ ಎಫ್‌ಐಆರ್‌

ಮುಸ್ಲಿಮರು ಹಿಂದೂ ಹುಡುಗಿಯರನ್ನು ಅಪಹರಿಸಿ, ಪಾಪಕೃತ್ಯ ಮಾಡ್ತಾರೆ: ರಾಮದೇವ್‌ ಬಾಬಾ ಹೇಳಿಕೆ ವಿರುದ್ದ ಎಫ್‌ಐಆರ್‌

ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್(Namaz) ಮಾಡುತ್ತಾರೆ. ನಂತರ ಅವರು ಹಿಂದೂ ಹುಡುಗಿಯರನ್ನು ಅಪಹರಿಸಿ ಎಲ್ಲಾ ರೀತಿಯ ಪಾಪಗಳನ್ನು ಮಾಡುತ್ತಾರೆ.

ಅಚ್ಚರಿ ಆದ್ರೂ ಸತ್ಯ ! ಮಗುವಿನ ನಿರೀಕ್ಷೆಯಲ್ಲಿದ್ದಾರೆ ತೃತೀಯ ಲಿಂಗಿ ದಂಪತಿ

ಅಚ್ಚರಿ ಆದ್ರೂ ಸತ್ಯ ! ಮಗುವಿನ ನಿರೀಕ್ಷೆಯಲ್ಲಿದ್ದಾರೆ ತೃತೀಯ ಲಿಂಗಿ ದಂಪತಿ

ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಈ ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.

Page 1 of 2 1 2