ಆರ್‌ಸಿಬಿ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ, ಇದು ಕೊಹ್ಲಿ ನಾಯಕತ್ವದ ಕೊನೆಯ ಐಪಿಎಲ್
ಐಪಿಎಲ್ ಮೊದಲ ಅವೃತ್ತಿ 2008ರಲ್ಲಿ ಪ್ರಾರಂಭವಾಗಿತ್ತು, ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿ ಆಟಗಾರನಾಗಿ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಆರಂಭಿಸಿದ್ದರು.