Tag: visa

ಏಳು ಜನ ಭಾರತೀಯರನ್ನು ಬಂಧಿಸಿ ಉಕ್ರೇನ್ ವಿರುದ್ಧ ಹೋರಾಟಕ್ಕೆ ಒತ್ತಾಯಿಸಿದ ರಷ್ಯಾ ಪಡೆ

ಏಳು ಜನ ಭಾರತೀಯರನ್ನು ಬಂಧಿಸಿ ಉಕ್ರೇನ್ ವಿರುದ್ಧ ಹೋರಾಟಕ್ಕೆ ಒತ್ತಾಯಿಸಿದ ರಷ್ಯಾ ಪಡೆ

ಪ್ರವಾಸಿ ವೀಸಾದ ಮೇಲೆ ರಷ್ಯಾ ದೇಶಕ್ಕೆ ತೆರಳಿದ್ದ ಇಬ್ಬರು ಭಾರತೀಯರನ್ನು ಮಿಲಿಟರಿಯಿಂದ ಬಂಧಿಸಲಾಗಿದ್ದು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆ.

ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಡಿ.1 ರಿಂದ ಪ್ರಯಾಣಿಸಬಹುದು: ಪ್ರಧಾನಿ ಅನ್ವರ್ ಇಬ್ರಾಹಿಂ

ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಡಿ.1 ರಿಂದ ಪ್ರಯಾಣಿಸಬಹುದು: ಪ್ರಧಾನಿ ಅನ್ವರ್ ಇಬ್ರಾಹಿಂ

ಭಾರತದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಮಲೇಷ್ಯಾವು ಘೋಷಿಸಿದ್ದು, ಪ್ರಧಾನಿ ಅನ್ವರ್ ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ.