Tag: vishakapatnam

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಿಗ್ನಲಿಂಗ್ ಸಮಸ್ಯೆಯಿಂದ ರೈಲುಗಳ ಮಧ್ಯೆ ನಡೆದ ಘರ್ಷಣೆಯ ತೀವ್ರತೆಗೆ 9 ಮಂದಿ ಸಾವನ್ನಪ್ಪಿದ್ದಾರೆ.