ರೋಗಗಳಿಗೆ ಗುಡ್ ಬೈ ಹೇಳಿ: ಬೆಳಗ್ಗೆ ಹೊತ್ತು ಈ ಎಲೆಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ!
ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ ವಿಟಮಿನ್ ಎ, ಬಿ, ಸಿ ಇರುತ್ತೆ. ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ