Visit Channel

voters

ಉತ್ತರ ಪ್ರದೇಶ ಚುನಾವಣೆ : ಸಮಾಜವಾದಿ ಪಕ್ಷಕ್ಕೆ ಮತ್ತೆ ಆಘಾತ.!

ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜವಾದಿ ಪಕ್ಷಕ್ಕೆ ಮತ್ತೆ ಆಘಾತವಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಎಸ್ಪಿಯ ಮತ್ತೆರಡು ವಿಕೆಟ್ಗಳು ಉರುಳಿದ್ದು, ಇದೀಗ ಸಮಾಜವಾದಿ ಪಕ್ಷದ ಬಂಡಾಯ ಶಾಸಕ ಇಕ್ರಮ್ ಖುರೇಷಿ ಕಾಂಗ್ರೆಸ್ ಸೇರಿದ್ದಾರೆ