ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ
ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳಾಗಿದ್ದು, ಸ್ವದೇಶಿ ಬಾಹ್ಯಾಕಾಶ ವಾಹನದಲ್ಲಿ ಭಾರತದ ನೆಲದಿಂದ ಬಾಹ್ಯಾಕಾಶಕ್ಕೆ ತೆರಳುವ ಮೊದಲ ಭಾರತೀಯರಾಗಿದ್ದಾರೆ.