ಬೀದಿ ಬದಿಯ ಗೋಡೆಯ ಮೇಲಿರುವ ಚಿತ್ರ-ವಿಚಿತ್ರ ಕಲಾಕೃತಿಗಳೇ ಈ ಸ್ಥಳದಲ್ಲಿ ಅತ್ಯಂತ ಜನಪ್ರಿಯ!
ಕೇವಲ ವಿದೇಶದಲ್ಲಿ ಮಾತ್ರವಲ್ಲ, ನಮ್ಮ ಭಾರತ(India) ದೇಶದ ರಾಜಧಾನಿ ದೆಹಲಿಯೂ ಅದ್ಭುತವಾದ ಬೀದಿ ಕಲೆಯನ್ನು ಹೊಂದಿದೆ.