ಗ್ರೆನೇಡ್‌ಗಳೊಂದಿಗೆ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು: ಲೈವ್‌ನಲ್ಲೇ ‘ಯುದ್ಧ’ ಘೋಷಣೆ
ಈಕ್ವೆಡಾರ್ನಲ್ಲಿ ಟೆಲಿವಿಷನ್ ಸ್ಟುಡಿಯೊಗೆ ಗ್ರೆನೇಡ್‌ಗಳೊಂದಿಗೆ ಬಂದೂಕುಧಾರಿಗಳು ನುಗ್ಗಿದ್ದು, ಲೈವ್ ಕಾರ್ಯಕ್ರಮ ನಡೆಯುತ್ತಿರುವಾಗಲೇ ಯುದ್ಧ ಘೋಷಿಸಿದ್ದಾರೆ.