ಅಗತ್ಯ ವಸ್ತುಗಳನ್ನು ಪರಿಹಾರವಾಗಿ ಉಕ್ರೇನ್ಗೆ ಕಳಿಸಿದ ಭಾರತ!
ಉಕ್ರೇನ್‌ಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಮಂಗಳವಾರ ಮಾರ್ಚ್ 01 ರಂದು ರವಾನಿಸಬೇಕು ಎಂದು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ತಿಳಿಸಿದರು

ಕಳೆದ ಎರಡು ದಿನಗಳಿಂದ ಉಕ್ರೇನ್-ರಷ್ಯಾ ಸಂಘರ್ಷದಿಂದ ಸಂಚಲನ ಸೃಷ್ಠಿಯಾಗಿದ್ದು, ರಷ್ಯಾ ಸೈನ್ಯವು ಉಕ್ರೇನ್ ನ ರಾಜಧಾನಿ ಕೀವ್ ಆಕ್ರಮಣ ಮಾಡಿದೆ.