Tag: Warning

bike wheeling on road kannada news

ಬೈಕ್‌ ವ್ಹೀಲಿಂಗ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿಗಳು

Police officials issued a stern warning to bike wheelers Bengaluru: ಮಹಾನಗರಿ ಬೆಂಗಳೂರಲ್ಲಿ (Bengaluru) ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ...

ಭಯಾನಕ ಭೂಕಂಪ: ಬೆಳ್ಳಂಬೆಳಿಗ್ಗೆ ಗಡ ಗಡ ನಡುಗಿದ ತೈವಾನ್‌, ಭೂಕಂಪನದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ!

ಭಯಾನಕ ಭೂಕಂಪ: ಬೆಳ್ಳಂಬೆಳಿಗ್ಗೆ ಗಡ ಗಡ ನಡುಗಿದ ತೈವಾನ್‌, ಭೂಕಂಪನದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ!

ಪೂರ್ವ ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದ್ದು, ತೈವಾನ್ ದ್ವೀಪ ರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ನಡುಗಿದೆ.

ಪ್ರಬಲ ಭೂಕಂಪಕ್ಕೆ ತತ್ತರಿಸಿದ ತೈವಾನ್: 25 ವರ್ಷಗಳಲ್ಲೇ ಶಕ್ತಿಶಾಲಿ ಕಂಪನ, ಸುನಾಮಿ ಎಚ್ಚರಿಕೆ.

ಪ್ರಬಲ ಭೂಕಂಪಕ್ಕೆ ತತ್ತರಿಸಿದ ತೈವಾನ್: 25 ವರ್ಷಗಳಲ್ಲೇ ಶಕ್ತಿಶಾಲಿ ಕಂಪನ, ಸುನಾಮಿ ಎಚ್ಚರಿಕೆ.

ಕರಾವಳಿ ಪ್ರದೇಶಗಳ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಮತ್ತು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಾಗ್ರತೆ ವಹಿಸುವಂತೆ ಮೆಸೇಜ್ ರವಾನಿಸಲಾಗುತ್ತಿದೆ.

ಎಚ್ಚರ: ಋತುಸ್ರಾವದ ನೋವು ತಡೆಯಲಾರದೆ ಪೈನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಾಲಕಿ ಸಾವು

ಎಚ್ಚರ: ಋತುಸ್ರಾವದ ನೋವು ತಡೆಯಲಾರದೆ ಪೈನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಾಲಕಿ ಸಾವು

ಹೆಣ್ಣುಮಕ್ಕಳಿಗೆ ತಿಂಗಳು ತಿಂಗಳು ಆಗುವಂತಹ ಋತುಸ್ರಾವದ ಸಮಯದಲ್ಲಿ (killer pain killer pills) ಹೊಟ್ಟೆಯ ನೋವು ಹಾಗೂ ಸೆಳೆತ ಕಾಣಿಸಿಕೊಳ್ಳುತ್ತೆ. ಆದರೆ ಈ ನೋವನ್ನು ನಿವಾರಿಸಲು ನೋವು ...

ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಎಚ್ಚರಿಕೆ.

ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಎಚ್ಚರಿಕೆ.

ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು.

Earphones

ಹೆಡ್ ಫೋನ್ ಬಳಸುವವರು ಎಚ್ಚರ ; ಹೆಚ್ಚು ಬಳಕೆಯಿಂದ ಉಂಟಾಗುವ ತೊಂದರೆಗಳು ಹೀಗಿದೆ

ಶೇಕಡ 99 ರಷ್ಟು ಜನರಿಗೆ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ. ನೀವು ಹೆಡ್ ಫೋನ್ ಬಳಕೆ ಮಾಡುತ್ತಿದ್ರೆ 90 ಡೆಸಿಬಲ್ ಗಿಂತ ಹೆಚ್ಚಿನ ಸೌಂಡ್ ಅನ್ನು ಕೇಳಲೇಬೇಡಿ.