Tag: Water Crisis

ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು: ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು: ಅಧಿಕಾರಿಗಳಿಗೆ ಸಿಎಂ ಸೂಚನೆ

No village should go thirsty CM siddu ಒಂದು ವೇಳೆ ಮಾನ್ಸೂನ್ ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ.

ಕಾವೇರಿ ನೀರನ್ನು ಮರು ಬಳಸಲು ಹೊಸ ಪ್ಲಾನ್: ಇನ್ಮುಂದೆ ಬೆಂಗಳೂರಿನ ಹೊಸ ಮನೆಗಳಿಗೆ ಗ್ರೇ ವಾಟರ್‌’ ರೀಸೈಕ್ಲಿಂಗ್‌ ಕಡ್ಡಾಯ

ಕಾವೇರಿ ನೀರನ್ನು ಮರು ಬಳಸಲು ಹೊಸ ಪ್ಲಾನ್: ಇನ್ಮುಂದೆ ಬೆಂಗಳೂರಿನ ಹೊಸ ಮನೆಗಳಿಗೆ ಗ್ರೇ ವಾಟರ್‌’ ರೀಸೈಕ್ಲಿಂಗ್‌ ಕಡ್ಡಾಯ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗಾಲ ಬಂತೆಂದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆಯಾದರೆ ಬೇಸಿಗೆ ಆರಂಭ ಆಯ್ತು ಎಂದರೇ, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ.