ರೋಗಗಳಿಗೆ ಗುಡ್ ಬೈ ಹೇಳಿ: ಬೆಳಗ್ಗೆ ಹೊತ್ತು ಈ ಎಲೆಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ!
ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ ವಿಟಮಿನ್ ಎ, ಬಿ, ಸಿ ಇರುತ್ತೆ. ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ
ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ ವಿಟಮಿನ್ ಎ, ಬಿ, ಸಿ ಇರುತ್ತೆ. ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ಅಭಾವವನ್ನು ನೀಗಿಸಲು ನಾಲ್ಕು ಮೊಬೈಲ್ ರೆಸ್ಪಾನ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.
2,600 ಕ್ಯೂಸೆಕ್ ನೀರು ತಮಿಳುನಾಡಿನ ಬಿಳಿಗುಂಡ್ಲುವಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಶಿಫಾರಸು ಮಾಡಿದೆ.
ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚುತ್ತಲೇ ಇದೆ ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ.
ಸರ್ಕಾರದ ಕ್ರಮವನ್ನು ವಿರೋಧಿಸಿ ಮತ್ತು ಸಂಪೂರ್ಣವಾಗಿ ಮದ್ಯವನ್ನು ನಿಷೇಧಿಸುವಂತೆ ರಾಜ್ಯಾದ್ಯಂತ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಕೊಡುಗು ಜಿಲ್ಲೆಯಲ್ಲಿ ಮೂರುದಿನಗಳಿಂದ ಎಡ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಡ್ಯಾಂಗೆ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಮಂಡ್ಯದಲ್ಲಿ ಕಾವೇರಿದ ಕಾವೇರಿ ಹೋರಾಟ ಮಂಡ್ಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಮದ್ದೂರಿನಲ್ಲಿಯೂ ಕೂಡ ಪ್ರತಿಭಟನೆ ನಡೆಯುತ್ತಿದೆ.
ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನಲೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸಾಮೀಜಿಗಳು ಮಂಡ್ಯದಲ್ಲಿ ಹೋರಾಟಕ್ಕಿಳಿದಿದ್ದಾರೆ
ತಮಿಳುನಾಡಿಗೆ ಪ್ರತಿದಿನ ೫೦೦೦ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶ ಹೊರಡಿಸಿದ್ದು, ಇದು ರಾಜ್ಯಕ್ಕೆ ಬಿಗ್ ಶಾಕಿಂಗ್ ನ್ಯೂಸ್ ಅಂತಾನೇ ಹೇಳಬಹುದು.
ಔಷಧಿಯ ಗುಣಗಳನ್ನು ಹೊಂದಿರುವ ಜೀರಿಗೆಯನ್ನು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು ಎಂಬುದನ್ನ ತಿಳಿದುಕೊಳ್ಳೋಣ