Tag: waterissue

ನಿಜವಾಗ್ಲೂ ಕಾವೇರಿ ಸಮಸ್ಯೆ ನಮ್ಮಲ್ಲಿ ಇದೆಯಾ? ಅಥವಾ ಬೇರೆ ಇದರ ಬೇರು ಬೇರೆಲ್ಲೋ ಇದೆಯಾ?

ನಿಜವಾಗ್ಲೂ ಕಾವೇರಿ ಸಮಸ್ಯೆ ನಮ್ಮಲ್ಲಿ ಇದೆಯಾ? ಅಥವಾ ಬೇರೆ ಇದರ ಬೇರು ಬೇರೆಲ್ಲೋ ಇದೆಯಾ?

ಬಹಳಷ್ಟು ವರ್ಷಗಳಿಂದ ನಮ್ಮ ರಾಜ್ಯವಾದ ಕರ್ನಾಟಕಕ್ಕೂ ಹಾಗು ಪಕ್ಕದ ರಾಜ್ಯವಾದ ತಮಿಳುನಾಡಿಗೂ ಈ ಕಾವೇರಿ ವಿಚಾರದಲ್ಲಿ ಜಗಳ ನಡೆಯುತ್ತಲೇ ಬಂದಿದೆ.