ಮೈಸೂರಿನ ಚಿತ್ರಮಂದಿರಗಳೆಲ್ಲಾ `ತಾತ್ಕಲಿಕವಾಗಿ ಬಂದ್’.! ಅಸಲಿ ಕಾರಣ ತಿಳಿದರೆ ನಿಜಕ್ಕೂ ಬೇಸರವಾಗಲಿದೆ.
ಮೈಸೂರಿನ ಪ್ರಮುಖ ಚಿತ್ರಮಂದಿರಗಳು ಈಗ ಮುಚ್ಚಲು ಮುಂದಾಗಿದ್ದು, ಇದಕ್ಕೆ ಒದಗಿರುವ ಪ್ರಮುಖ ಕಾರಣವನ್ನು ಕೂಡ ಬಹಿರಂಗಪಡಿಸಿದೆ. ಮಹಾಮಾರಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ವೇಗವಾಗಿ ಹಬ್ಬುತ್ತಿರುವ ಕಾರಣ, ...