ರಾಜ್ಯದ ನಗರವಾಸಿಗಳ ಜೇಬಿಗೆ ಮತ್ತಷ್ಟು ಕತ್ತರಿ: ನೀರಿನ ಬಿಲ್ ನಲ್ಲಿಯೇ ಗ್ರೀನ್ ಸೆಸ್ ಸಂಗ್ರಹಿಸಲು ರಾಜ್ಯ ಸರ್ಕಾರ ಪ್ಲಾನ್..
ಕುಡಿಯೋ ನೀರಿಗೂ (Drinking water) ರಾಜ್ಯ ಸರ್ಕಾರ ಸೆಸ್ ವಿಧಿಸೋಕೆ ಪ್ಲಾನ್ ಮಾಡಿರೋದು ನಗರವಾಸಿಗಳ ಜೇಬಿಗೆ ಕತ್ತರಿ ಹಾಕೋ ಮುನ್ಸೂಚನೆ ನೀಡಿದೆ.
ಕುಡಿಯೋ ನೀರಿಗೂ (Drinking water) ರಾಜ್ಯ ಸರ್ಕಾರ ಸೆಸ್ ವಿಧಿಸೋಕೆ ಪ್ಲಾನ್ ಮಾಡಿರೋದು ನಗರವಾಸಿಗಳ ಜೇಬಿಗೆ ಕತ್ತರಿ ಹಾಕೋ ಮುನ್ಸೂಚನೆ ನೀಡಿದೆ.
ಏಕೆಂದರೆ, ನೀಲಕುರಿಂಜಿ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಈ ಹೂವು ಅರಳಿದ ಸಮಯದಲ್ಲಿ, ಬೆಟ್ಟವಿಡೀ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ. ಹಾಗಾಗಿಯೇ ಈ ಬೆಟ್ಟವನ್ನು ನೀಲಗಿರಿ ಎನ್ನಲಾಗುತ್ತದೆ.
ದಿನೇ ದಿನೇ ಕಳೆದುಕೊಳ್ಳುತ್ತಿರುವ ಮಲೆನಾಡು(Western Ghats) 'ಬಯಲು' ಸೀಮೆಯಾಗುವತ್ತಾ ದಾಪುಗಾಲಾಕುತ್ತಿರುವುದು ಬೆಳವಣಿಗೆ ಯಾರಿಗೂ ಕೂಡ ಒಳಿತ್ತಲ್ಲ!