ಹೆಚ್ಚುತ್ತಿರುವ ದೇಶೀಯ ಬೆಲೆಗಳ ಮಧ್ಯೆ ಗೋಧಿ ರಫ್ತುಗಳನ್ನು ನಿಷೇಧಿಸಿದ ಭಾರತ!
ಭಾರತವು ಶೀಘ್ರವೇ ಜಾರಿಗೆ ಬರುವಂತೆ ಗೋಧಿ(Wheat) ರಫ್ತುಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಅಧಿಸೂಚನೆ ಮಾಹಿತಿ ನೀಡಿದೆ.
ಭಾರತವು ಶೀಘ್ರವೇ ಜಾರಿಗೆ ಬರುವಂತೆ ಗೋಧಿ(Wheat) ರಫ್ತುಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಅಧಿಸೂಚನೆ ಮಾಹಿತಿ ನೀಡಿದೆ.
ಹರಿಯಾಣ(Haryana) ರಾಜ್ಯದ ಕೈಥಾಲ್(Kaithal) ಜಿಲ್ಲೆಯ, ಗೆಯೊಂಗ್(Gaiyong) ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ RSC(Residual Sodium Corbonate) ಅಂಶವಿರುವ ಮಣ್ಣಲ್ಲಿ ಗೋಧಿ ಬೆಳೆಯುವ ಹೊಲವೊಂದರ ಚಿತ್ರ.