Tag: womenempower

ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ: ಇಮಾ ಕೈತಿಲ್

ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ: ಇಮಾ ಕೈತಿಲ್

ಇದಕ್ಕೆ ‘ತಾಯಂದಿರ ಮಾರುಕಟ್ಟೆ’ ಅನ್ನಬಹುದು. ಪ್ರಸ್ತುತ ಇಲ್ಲಿ ವಹಿವಾಟು ನಡೆಸುವವರ ಸಂಖ್ಯೆ ಸುಮಾರು ನಾಲ್ಕು ಸಾವಿರ. ಪುರುಷರು ಇಲ್ಲಿ ಗ್ರಾಹಕರಾಗಿ ಬರಬಹುದೇ ಹೊರತೂ ವ್ಯಾಪಾರ ಮಾಡಲು ನಿಷೇಧ!